ಶೀರ್ಷಿಕೆಗಳು
ರಾಷ್ಟ್ರಪತಿಯವರು ರಿಬ್ಬನ್ ಕತ್ತರಿಸುವ ಮೂಲಕ ರಾಜಾಧಿರಾಜ ಗೋವಿಂದ ಮಂದಿರದ ಲೋಕಾರ್ಪಣೆ ಮಾಡಿದರು.
ಸನ್ಮಾನ್ಯ ರಾಷ್ಟ್ರಪತಿ ಮತ್ತು ಪ್ರಥಮ ಗೌರವಾನ್ವಿತ ಮಹಿಳೆ ದೀಪವನ್ನು ಬೆಳಗುತ್ತಿರುವುದು.
ಶ್ರೀಲ ಪ್ರಭುಪಾದರ ೧೨೫ನೆಯ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರ ಜೀವನ ಚರಿತ್ರೆ, ಹಾಡು, ನರ್ತಿಸು ಮತ್ತು ಪ್ರಾರ್ಥಿಸು (ಸಿಂಗ್, ಡ್ಯಾನ್ಸ್ ಅಂಡ್ ಪ್ರೇ) ಪುಸ್ತಕವನ್ನು ಗಣ್ಯರು ಪ್ರದರ್ಶಿಸುತ್ತಿರುವುದು.
ಇಸ್ಕಾನ್ ಬೆಂಗಳೂರು ವೈಕುಂಠ ಗಿರಿಯ ಮೇಲೆ ವಿರಾಜಮಾನನಾಗಿರುವ ಶ್ರೀ ರಾಜಾಧಿರಾಜ ಗೋವಿಂದ.