ಕೆ.ಆರ್. ಮಾರುಕಟ್ಟೆ ಮತ್ತು ಬನಶಂಕರಿಯಿಂದ ನಗರ ಸಾರಿಗೆಯ ಅನೇಕ ಬಸ್‌ಗಳ ಮೂಲಕ ಮತ್ತು ಮೆಟ್ರೋ ರೈಲಿನಿಂದ ವೈಕುಂಠ ಗಿರಿಯನ್ನು ತಲಪಬಹುದು. ದೊಡ್ಡಕಲ್ಲಸಂದ್ರ  ನಿಲ್ದಾಣದಲ್ಲಿ ನೀವು ಇಳಿಯಬೇಕು. ಅಲ್ಲಿಂದ ಮಂದಿರವನ್ನು ತಲಪಲು 15 ನಿಮಿಷ ನಡೆಯಬೇಕು.