deepotsava annadana

ನಿತ್ಯ ಅನ್ನದಾನ

ಮಂದಿರಕ್ಕೆ ಬರುವ ಯಾತ್ರಿಗಳಿಗೆ ಇಸ್ಕಾನ್ ಬೆಂಗಳೂರು ಉಚಿತವಾಗಿ ಮಧ್ಯಾಹ್ನದ ಭೋಜನ ಪ್ರಸಾದವನ್ನು ನೀಡುತ್ತಿದೆ. ಪ್ರಸಾದವನ್ನು ಪ್ರತಿ ದಿನ ಬೆಳಗ್ಗೆ ೧೧.೩೦ರಿಂದ ಮಧ್ಯಾಹ್ನ ೨.೦೦ ಗಂಟೆವರೆಗೆ ಕೊಡಲಾಗುತ್ತಿದೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಸಾದ ವಿತರಣೆಯೂ ಒಂದು ಎಂದು ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ಜಗತ್ತಿನಾದ್ಯಂತ ಇಸ್ಕಾನ್ ಮಂದಿರಗಳಲ್ಲಿ ಅದನ್ನು ಆರಂಭಿಸಿದರು....