ಏಪ್ರಿಲ್ ೨೭, ೨೦೧೮ರಂದು ಇದೇ ಮೊದಲ ಬಾರಿಗೆ ದುಬೈನಲ್ಲಿ ಇಸ್ಕಾನ್ ಬೆಂಗಳೂರು ಸಮೂಹದ ಭಕ್ತರ ತಂಡವು ಶ್ರೀ ನರಸಿಂಹ ಜಯಂತಿಯನ್ನು ನೆರವೇರಿಸಿತು. ಉತ್ಸವದ ಅಂಗವಾಗಿ ನಡೆದ
ಶ್ರೀ ನರಸಿಂಹ ಹೋಮ ಕಾರ್ಯಕ್ರಮದಲ್ಲಿ  ಅಲ್ಲಿನ ೧೩೦ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಚೈತನ್ಯ ಮಹಾಪ್ರಭುಗಳ ಸಂಕೀರ್ತನೆ ಆಂದೋಲನವನ್ನು ಜಗತ್ತಿನಾದ್ಯಂತ ಹರಡಬೇಕೆನ್ನುವುದು ಶ್ರೀಲ ಪ್ರಭುಪಾದರ ಉತ್ಕಟ ಅಪೇಕ್ಷೆಯಾಗಿತ್ತು. ದುಬೈ ಉತ್ಸವವು ಶ್ರೀಲ ಪ್ರಭುಪಾದರ ಈ ಆಶಯವನ್ನು ಪೂರ್ಣಗೊಳಿಸುವ ಪ್ರಯತ್ನವಾಗಿದೆ.

ವಿಶ್ವಾದ್ಯಂತ ಬೋಧನಾ ಕಾರ್ಯವನ್ನು ಕೈಗೊಳ್ಳಬೇಕೆಂಬ ಇಸ್ಕಾನ್ ಬೆಂಗಳೂರಿನ ಪ್ರಯತ್ನದಲ್ಲಿ ಕೊಲ್ಲಿ ಬೋಧನೆಯು ಒಂದು ಪ್ರಮುಖ ಚಟುವಟಿಕೆಯಾಗಿದೆ. ಈ ಕಾರ್ಯಕ್ರಮಗಳು ಕೊಲ್ಲಿಯಲ್ಲಿ ೨೦೧೭ರ ಸೆಪ್ಟೆಂಬರ್‌ನಲ್ಲಿ ಆರಂಭವಾದವು. ಈವರೆಗೆ ೨೫ಕ್ಕೂ ಹೆಚ್ಚು ಭಾಗವತ ಸತ್ಸಂಗಗಳನ್ನು ಅಲ್ಲಿ ನಡೆಸಲಾಗಿದೆ.   ಏಪ್ರಿಲ್ ೨೭, ೨೦೧೮ರಂದು ಇದೇ ಮೊದಲ ಬಾರಿಗೆ ದುಬೈನಲ್ಲಿ ಇಸ್ಕಾನ್ ಬೆಂಗಳೂರು ಸಮೂಹದ ಭಕ್ತರ ತಂಡವು ಶ್ರೀ ನರಸಿಂಹ ಜಯಂತಿಯನ್ನು ನೆರವೇರಿಸಿತು. ಉತ್ಸವದ ಅಂಗವಾಗಿ ನಡೆದ ಶ್ರೀ ನರಸಿಂಹ ಹೋಮ ಕಾರ್ಯಕ್ರಮದಲ್ಲಿ  ಅಲ್ಲಿನ ೧೩೦ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಚೈತನ್ಯ ಮಹಾಪ್ರಭುಗಳ ಸಂಕೀರ್ತನೆ ಆಂದೋಲನವನ್ನು ಜಗತ್ತಿನಾದ್ಯಂತ ಹರಡಬೇಕೆನ್ನುವುದು ಶ್ರೀಲ ಪ್ರಭುಪಾದರ ಉತ್ಕಟ ಅಪೇಕ್ಷೆಯಾಗಿತ್ತು. ದುಬೈ ಉತ್ಸವವು ಶ್ರೀಲ ಪ್ರಭುಪಾದರ ಈ ಆಶಯವನ್ನು ಪೂರ್ಣಗೊಳಿಸುವ ಪ್ರಯತ್ನವಾಗಿದೆ.

ವಿಶ್ವಾದ್ಯಂತ ಬೋಧನಾ ಕಾರ್ಯವನ್ನು ಕೈಗೊಳ್ಳಬೇಕೆಂಬ ಇಸ್ಕಾನ್ ಬೆಂಗಳೂರಿನ ಪ್ರಯತ್ನದಲ್ಲಿ ಕೊಲ್ಲಿ ಬೋಧನೆಯು ಒಂದು ಪ್ರಮುಖ ಚಟುವಟಿಕೆಯಾಗಿದೆ. ಈ ಕಾರ್ಯಕ್ರಮಗಳು ಕೊಲ್ಲಿಯಲ್ಲಿ ೨೦೧೭ರ ಸೆಪ್ಟೆಂಬರ್‌ನಲ್ಲಿ ಆರಂಭವಾದವು. ಈವರೆಗೆ ೨೫ಕ್ಕೂ ಹೆಚ್ಚು ಭಾಗವತ ಸತ್ಸಂಗಗಳನ್ನು ಅಲ್ಲಿ ನಡೆಸಲಾಗಿದೆ.