ಅನ್ನದಾನ ಸೇವೆ ಕೊಡುಗೆ

ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ನೂರಾರು ಭಕ್ತರಿಗೆ ಉಚಿತವಾದ ಮತ್ತು ಸ್ವಾದಿಷ್ಟವಾದ ಪ್ರಸಾದವನ್ನು ವಿತರಿಸಲು ನೀವು ಕೊಡುಗೆ ನೀಡಿ. ಭಕ್ತರಿಗೆ ಅನ್ನ, ಸಾಂಬಾರ್, ಸಬ್ಜಿ, ಪೊಂಗಲ್ ಮತ್ತು ಮಜ್ಜಿಗೆ ಉಳ್ಳ ಯಥೇಚ್ಛ ಪ್ರಸಾದವನ್ನು ನೀಡಲಾಗುತ್ತದೆ. ಅನ್ನದಾನ ಸೇವೆಗೆ ನೀಡುವ ದಾನದ ಹಣಕ್ಕೆ ೮೦ಜಿ ಅಡಿಯಲ್ಲಿ ವರಮಾನ...