ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ನೂರಾರು ಭಕ್ತರಿಗೆ ಉಚಿತವಾದ ಮತ್ತು ಸ್ವಾದಿಷ್ಟವಾದ ಪ್ರಸಾದವನ್ನು ವಿತರಿಸಲು ನೀವು ಕೊಡುಗೆ ನೀಡಿ. ಭಕ್ತರಿಗೆ ಅನ್ನ, ಸಾಂಬಾರ್, ಸಬ್ಜಿ, ಪೊಂಗಲ್ ಮತ್ತು ಮಜ್ಜಿಗೆ ಉಳ್ಳ ಯಥೇಚ್ಛ ಪ್ರಸಾದವನ್ನು ನೀಡಲಾಗುತ್ತದೆ.

ಅನ್ನದಾನ ಸೇವೆಗೆ ನೀಡುವ ದಾನದ ಹಣಕ್ಕೆ ೮೦ಜಿ ಅಡಿಯಲ್ಲಿ ವರಮಾನ ತೆರಿಗೆ ವಿನಾಯಿತಿ ಉಂಟು.

ಅನ್ನದಾನ ಸೇವೆಯನ್ನು ಅರ್ಪಿಸಿ ಶ್ರೀ ಶ್ರೀ ರಾಧಾ ಕೃಷ್ಣಚಂದ್ರರ ಅನುಗ್ರಹವನ್ನು ಪಡೆಯಲು ನಿಮಗೆ ಇದು ಸದವಕಾಶವನ್ನು ಕಲ್ಪಿಸುತ್ತದೆ.

ಸೇವೆಯ ದೇಣಿಗೆ

ರೂ. ೧೦೦೧
ರೂ. ೨೫೦೧
ರೂ. ೫೦೦೧
ರೂ. ೧೦೦೦೧
ರೂ. ೨೫೦೦೦೧