ಶ್ರೀಲ ಪ್ರಭುಪಾದರ ಪುಸ್ತಕಗಳು
ಖಾಸಗಿ ಭೇಟಿಯ ಸಂದರ್ಭ ಶ್ರೀಲ ಪ್ರಭುಪಾದರು ತಮ್ಮ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರನ್ನು ಒಮ್ಮೆ ಕಂಡಾಗ, ಗುರುಗಳು ಹೇಳಿದರು, “ಕೆಲವು ಪುಸ್ತಕಗಳನ್ನು ಮುದ್ರಿಸಬೇಕೆಂಬ ಅಪೇಕ್ಷೆ ನನಗಿದೆ. ನಿನಗೆ ಯಾವಾಗಲಾದರೂ ಸಾಕಷ್ಟು ಹಣ ಲಭಿಸಿದರೆ, ಪುಸ್ತಕಗಳನ್ನು ಪ್ರಕಟಿಸು.” ಶ್ರೀಲ ಪ್ರಭುಪಾದರು ತಮ್ಮ ಗುರುಗಳ ಈ ಆದೇಶಕ್ಕೆ ಸದಾ ಒತ್ತುಕೊಡುತ್ತಿದ್ದರು...