Search
Friday 29 October 2021
  • :
  • :

ಶ್ರೀ ಕ್ಷೇತ್ರ ಹಲಸಿ

ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಸುಮಾರು ೫೬ ಕಿ.ಮೀ. ಸಾಗಿದರೆ  ಕಿತ್ತೂರಿಗಿಂತ ಸ್ವಲ್ಪ  ಮುಂಚೆ ಎಡಕ್ಕೆ ತಿರುಗಬೇಕು. ಇಲ್ಲಿಂದ...

ಸುವರ್ಣಾವತಾರ ಭಾಗ – 16

ವಿದ್ವಾಂಸನ ಮನಃಸ್ಥಿತಿಯಲ್ಲಿ ತಲ್ಲೀನನಾಗಿದ್ದ ವೈಕುಂಠಾಧಿಪತಿಯು ತನ್ನ ಶಿಷ್ಯರೊಂದಿಗೆ ಶೈಕ್ಷಣಿಕ ಅನ್ವೇಷಣೆಯಲ್ಲಿ ತನ್ನ ಸಮಯವನ್ನು ವಿನಿಯೋಗಿಸಿದ್ದ.  ನವದ್ವೀಪದ...

ಶ್ರೀ ಭೂವರಾಹ ಸ್ವಾಮಿ ಮಹಿಮೆ

ದೇವರು ವರಾಹ ರೂಪವನ್ನು ತಾಳಿದರೂ, ಪರಿಶುದ್ಧವಾದ, ಲೋಕೋತ್ತರವಾದ, ಭಕ್ತರ ಹೃದಯಗಳನ್ನು ಮರುಳುಗೊಳಿಸುವಂತಹ ದೇವರಾಗಿಯೇ ಉಳಿಯುತ್ತಾನೆ. ಗ್ರೀಕ್ ಸಾಹಿತ್ಯದಲ್ಲಿ...

ಸುವರ್ಣಾವತಾರ ಭಾಗ – 15

ವೈಕುಂಠಾಧಿಪತಿ ನಿಮಾಯ್ ನಿರ್ಭಯವಾಗಿ ವಿದ್ವತ್ತಿನಲ್ಲಿ ಮಗ್ನನಾಗಿದ್ದ. ಆ ಕಾಲದಲ್ಲಿ ನವದ್ವೀಪವು ವಿದ್ವತ್ತಿನ ಪೀಠ. ಧರ್ಮ ಶಾಸ್ತ್ರದ ಎಲ್ಲ ಶಾಖೆಯಲ್ಲಿಯೂ ಪಾಂಡಿತ್ಯ...

ಜಗನ್ನಾಥನಾಗಿ ಶ್ರೀ ಕೃಷ್ಣ

ಜಗನ್ನಾಥ ಎಂದರೆ “ಜಗತ್ತಿನ ಒಡೆಯ” ಎಂದು ಅರ್ಥ. ಅನೇಕ ವೈದಿಕ ಗ್ರಂಥಗಳು ಜಗನ್ನಾಥನು ಕೃಷ್ಣನೇ ಎಂದು ಹೇಳುತ್ತವೆ. ಬಲದೇವನು ಅವನ ಅಣ್ಣ, ಮತ್ತು ಸುಭದ್ರೆಯು ಅವನ ತಂಗಿ....

ಮಹಾಭಾರತದ ಲಿಪಿಕಾರ ಗಣೇಶ

ಮಹಾಕೃತಿ ಮಹಾಭಾರತವನ್ನು ಬರೆಯುವಂತೆ ಬ್ರಹ್ಮನು ಶ್ರೀ ವ್ಯಾಸ ಋಷಿಗಳಿಗೆ ಸೂಚಿಸಿದ. ಇದಕ್ಕಾಗಿ ಗಣೇಶನ ನೆರವು ಪಡೆಯಬಹುದೆಂದೂ ಬ್ರಹ್ಮ ಹೇಳಿದ. ವ್ಯಾಸರು ಕಥೆ ಹೇಳುತ್ತಾ...

ರುಚಿಕರ ಕೋಸಂಬರಿಗಳು

ಕೋಸಂಬರಿಯು ರಾಮ ನವಮಿಯಂದು ಎಲ್ಲೆಡೆಯೂ ಹಂಚುವ ಪ್ರಸಾದವಾಗಿ ಪ್ರಸಿದ್ಧವಾಗಿದೆ. ಕೋಸಂಬರಿಯನ್ನು ತಯಾರಿಸಲು ಹೆಸರುಬೇಳೆ, ಕಡಲೆಬೇಳೆ, ಸೌತೆಕಾಯಿ ಹೀಗೆ ಅನೇಕ...

ಮಾಗಡಿ ತಿರುಮಲೆ ಶ್ರೀ ರಂಗನಾಥಸ್ವಾಮಿ ಕ್ಷೇತ್ರ

ಬೆಂಗಳೂರಿನ ಪಶ್ಚಿಮಕ್ಕೆ ೫೦ ಕಿ.ಮೀ. ದೂರದಲ್ಲಿರುವ ಮಾಗಡಿ ಒಂದು ತಾಲ್ಲೂಕು ಕೇಂದ್ರ. ಸ್ಥಳ ಪುರಾಣ “ಮಾಂಡವ್ಯಕ್ಷೇತ್ರ” ಎಂದು ಹೆಸರಾದ ಈ “ಮಾಂಡವ್ಯಕುಟಿ”...

ಸುವರ್ಣಾವತಾರ ಭಾಗ – 14

ಶ್ರೀಧರನ ಸ್ವಭಾವ ಭಗವಂತನಿಗೆ ಯಾವಾಗಲೂ ಅಚ್ಚುಮೆಚ್ಚು. ಅವನ ಮನೆಗೆ ಹೋಗುವುದು  ಅವನಿಗೆ ಪ್ರಿಯವಾದ ವಿಷಯವಾಗಿತ್ತು. ಅವರಿಬ್ಬರೂ ರಹಸ್ಯವಾಗಿ ಸಂವಾದ ನಡೆಸುತ್ತಿದ್ದರು...

ರಾಧಾಕುಂಡ ಮಹಿಮೆ

ರಾಧಾಕುಂಡವು ಶ್ರೀಮತಿ ರಾಧಾರಾಣಿಯ ಪ್ರೇಮ ಸ್ವರೂಪವೆಂದು ಪ್ರಸಿದ್ಧವಾಗಿದೆ. ರಾಧಾಕುಂಡದ ಧವಳ ಕೀರ್ತಿಯನ್ನು ವೇದಗಳ ಆದ್ಯಂತ ಶ್ರುತಪಡಿಸಲಾಗಿದೆ. ವೃಂದಾವನದ...

ರಾಧಾ ಕುಂಡ

ಅರಿಷ್ಟಾಸುರನನ್ನು ಕೊಂದ ಆ ಸಂಜೆ ಕೃಷ್ಣ ಮತ್ತು ಅವನ ಮಿತ್ರರಿಗೆ ಅಚ್ಚರಿ ಕಾದಿತ್ತು. ಅವರು ರಾಧಾ ಮತ್ತಿತರ ಗೋಪಿಯರನ್ನು ಭೇಟಿ ಮಾಡಿದಾಗ ಅವರು ಕೃಷ್ಣನನ್ನು ತರಾಟೆಗೆ...

ಬಗೆ ಬಗೆಯ ಹೋಳಿಗೆಗಳು

ಹೋಳಿಗೆ ಅಥವಾ ಒಬ್ಬಟ್ಟು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಸಿಹಿತಿಂಡಿಗಳಲ್ಲಿ ಒಂದು. ಮಹಾರಾಷ್ಟ್ರದಲ್ಲಿ ಇದನ್ನು `ಪೂರಣ್‌ಪೋಳಿ’ ಎಂದು ಕರೆಯುತ್ತಾರೆ....

ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಾಲಯ

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ದಕ್ಷಿಣ ಗೋವರ್ಧನಗಿರಿ ಎಂಬ ತನ್ನ ಸುಂದರ ಧಾಮದಲ್ಲಿ ಗೋಪಾಲಸ್ವಾಮಿಯಾಗಿ ನೆಲೆಸಿದ್ದಾನೆ....

ಸುವರ್ಣಾವತಾರ ಭಾಗ – 13

ಒಂದು ದಿನ ಶ್ರೀ ಚೈತನ್ಯನು ಅನಾರೋಗ್ಯ ಪೀಡಿತನಂತೆ ಕಂಡುಬಂದನು. ಆದರೆ ಈ ಪ್ರಸಂಗವನ್ನು ಭಕ್ತಿ ಸೇವೆಯ ಭಾವಪರವಶತೆಯನ್ನು ಪ್ರಕಟಪಡಿಸಲು ಬಳಸಿಕೊಂಡ. ಅವನು ಆ ರೋಗದ...

ಯಕ್ಷ ಪ್ರಶ್ನೆ (ಭಾಗ 2)

ಪ್ರಶ್ನೆ ೭೮. ಒಬ್ಬನು ಅನುಸರಿಸಬೇಕಾದ ಮಾರ್ಗ ಯಾವುದು? ಉತ್ತರ: ಸದ್ಗುಣಿಯು ನೀಡಿದ ಸರಿಯಾದ ಮಾರ್ಗದರ್ಶನವನ್ನು ಒಬ್ಬನು ಅನುಸರಿಸಬೇಕಾಗುತ್ತದೆ. ಪ್ರಶ್ನೆ ೭೯....

ಅರಿಷ್ಟಾಸುರ ವಧೆ

ವೃಂದಾವನದ ಜನರು ಚಕಿತಗೊಂಡರು, ಸ್ವಲ್ಪ ಭಯಭೀತರಾದರೂ ಕೂಡ. ಗುಡುಗಿನಂತಹ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಅವರಿಗೆ ತಿಳಿಯಲಿಲ್ಲ. ಅದು ಜನನಿಬಿಡ ಮಾರುಕಟ್ಟೆ ಪ್ರದೇಶದಿಂದ...

ಸುವರ್ಣಾವತಾರ ಭಾಗ – 12

ಒಂದು ದಿನ, ಶ್ರೀ ಗೌರಾಂಗ ತನ್ನ ವಿದ್ಯಾರ್ಥಿಗಳಿಗೆ ಬೋಧಿಸಿದ ಅನಂತರ ಮನೆಗೆ ವಾಪಸಾಗುತ್ತಿದ್ದಾಗ, ದೈವ ಸಂಕಲ್ಪದಂತೆ ಈಶ್ವರಚಂದ್ರ ಪುರಿ ಅವರನ್ನು ಕಂಡನು. ತತ್‌ಕ್ಷಣ...

ಚಿಕ್ಕ ತಿರುಪತಿ

ಚಿಕ್ಕ ತಿರುಪತಿಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿದೆ. ಚೋಳರ ಕಾಲದಲ್ಲಿ ಇದರ ಜೀರ್ಣೋದ್ಧಾರವಾಗಿದೆಯೆಂದು...

ಮುತ್ತಿನ ಕಥೆ

ಅದೊಂದು ಮಧ್ಯಾಹ್ನ. ರಾಧಾ, ವಿಶಾಖ, ಲಲಿತಾ ಮತ್ತಿತರ ಗೋಪಿಯರು ವೃಂದಾವನದ ಆಚೆ, ಮರದ ಕೆಳಗೆ ಕೂತರು. ಮುಂಬರುವ  ಹಬ್ಬಕ್ಕಾಗಿ ಹೂವು ಕೀಳಲು ಬಂದಿದ್ದರು. ಅವರ ಮುಂದೆ ಹೂವು...

ಶ್ರೀ ಶ್ರೀಪಾದರಾಜರ ಮಠ

ಮುಳಬಾಗಿಲು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ...