ಪುರಿ ಜಗನ್ನಾಥ ಮಂದಿರದ ಒಳಗೆ ಒಂದು ಯಾತ್ರೆ
ಇದೊಂದು ಮಾರ್ಗದರ್ಶಕ ಯಾತ್ರೆ. ಸುಪ್ರಸಿದ್ಧ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಲು ಬಯಸಿರುವಿರಾ? ಹಾಗಾದರೆ ಇಲ್ಲಿದೆ, ಒಂದು ಅತ್ಯುತ್ತಮ ಮಾರ್ಗದರ್ಶನ. ಈ ಐತಿಹಾಸಿಕ...
ಶ್ರೀ ರಾಜಾಧಿರಾಜ ಗೋವಿಂದ ಮಂದಿರ ಲೋಕಾರ್ಪಣೆ
ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀ ರಾಮ ನಾಥ ಕೋವಿಂದ್ ಅವರು ಜೂನ್ ೧೪, ೨೦೨೨ ರಂದು ನಡೆದ ಲೋಕಾರ್ಪಣೆ ಸಮಾರಂಭದಲ್ಲಿ ಇಸ್ಕಾನ್ನ ಶ್ರೀ ರಾಜಾಧಿರಾಜ ಗೋವಿಂದ ಮಂದಿರ...
ಸುವರ್ಣಾವತಾರ ಭಾಗ – 24
ಒಂದು ದಿನ ಶ್ರೀ ಚೈತನ್ಯನು ದೇವೋತ್ತಮನ ಮನಃಸ್ಥಿತಿ ತೋರುತ್ತ ಅದ್ವೈತ ಆಚಾರ್ಯರನ್ನು ಕರೆತರುವಂತೆ ಶ್ರೀವಾಸ ಪಂಡಿತರ ತಮ್ಮನಿಗೆ ಆದೇಶಿಸಿದ. “ರಾಮಾಯ್, ಅದ್ವೈತ...
ಸರ್ವವ್ಯಾಪಿ ಕೃಷ್ಣ
ತನ್ನಲ್ಲಿನ ಅತಿಯಾದ ಸ್ವಾರ್ಥದಿಂದಾಗಿ ಕಂಸನು ತನ್ನ ಸಹೋದರಿಯೊಂದಿಗಿನ ಎಲ್ಲ ಸಂಬಂಧಗಳನ್ನೂ ಕಿತ್ತುಹಾಕಿದ್ದನು. ಮೊಣಕಾಲೂರಿ ಕುಳಿತುಕೊಂಡಿದ್ದ ಕಂಸನು ಆಗಷ್ಟೇ...
ಗರಮಾಗರಂ ರೊಟ್ಟಿಗಳು
ತರಕಾರಿ ಅಕ್ಕಿರೊಟ್ಟಿ ಬೇಕಾಗುವ ಪದಾರ್ಥಗಳು : ಅಕ್ಕಿ ಹಿಟ್ಟು – ೩ ಕಪ್ ತುರಿದ ಕ್ಯಾರೆಟ್ – ೧/೨ ಕಪ್ ತುರಿದ ಮೂಲಂಗಿ – ೧/೪ ಕಪ್ ತುರಿದ ಸೌತೆಕಾಯಿ – ೧/೪ ಕಪ್ ತುರಿದ...
ಶ್ರೀಲ ಪ್ರಭುಪಾದ ಉವಾಚ
(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು) ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವಂತೆ ಈ ಬೋಧನಾ ಕಾರ್ಯವು ವಿಶ್ವಾದ್ಯಂತ ನಡೆಯುತ್ತಿದೆ. ಇದು...
ಹರಿಹರ ಕ್ಷೇತ್ರ
ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಹರಿಹರೇಶ್ವರ ಕ್ಷೇತ್ರ. ಕರ್ನಾಟಕದ ಧಾರವಾಡ ಮತ್ತು ದಾವಣಗೆರೆ ಜಿಲ್ಲೆಯ ಗಡಿ ಭಾಗವಾದ ಹರಿಹರ ಪಟ್ಟಣದಲ್ಲಿರುವ ಈ...
ರಾಮಾವತಾರ
ಮಕ್ಕಳೇ, ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ಹೆಸರು ಕೇಳಿದ್ದೀರಲ್ಲವೇ? ಈಗ ಅವರ ಬಗೆಗೆ ತಿಳಿದುಕೊಳ್ಳೋಣ. ಸುಪ್ರಸಿದ್ಧ ಕೋಸಲದ ರಾಜ ದಶರಥ ಮಹಾರಾಜ. ಅಯೋಧ್ಯೆ ಅದರ...
ಕೃಷ್ಣಾ ಬರಬಾರದೇ…..
ಕೃಷ್ಣಾ ಬರಬಾರದೇ, ಶ್ರೀ ಕೃಷ್ಣಾ ನೀ ಬರಬಾರದೇ ಧರಣಿಯ ದುರುಳರ ಹರಣಕೆ ನೀ ಮತ್ತೆ ಬರಬಾರದೇ ಕಲಿಗಾಲದಲ್ಲಿ ಧರ್ಮಕೆ ಉಳಿಗಾಲವಿನ್ನೆಲ್ಲಿ ನೀನಿರದೆ… ಹಸುಗೂಸುಗಳ ಕತ್ತು...
ಸೃಷ್ಟಿಯಲ್ಲಿ ನಾವು ಏಕಾಂಗಿಯೇ?
ಆಕ್ಟೋಬರ್ ೨೦೧೭ರಲ್ಲಿ ನಿಗೂಢ ವಸ್ತುವೊಂದು ಆಗಸದಲ್ಲಿ ಕಾಣಿಸಿಕೊಂಡಿತು. ಅದನ್ನು `ಓಮುವಾಮುವಾ’ (ಹವಾಯಿ ಭಾಷೆಯ ಬೇಹುಗಾರ) ಎಂದು ಕರೆದ ಅಮೇರಿಕೆಯ ವಿಜ್ಞಾನಿಗಳು...
ಶ್ರೀಲ ಪ್ರಭುಪಾದ ಉವಾಚ
(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು) ಮನುಷ್ಯನು ಆರೋಗ್ಯದ ನಿಯಮಗಳನ್ನು ಅರಿಯದಿದ್ದರೆ ಯಾವ ಸೋಂಕು ಹೇಗೆ ತಗಲುತ್ತದೆಂದು ಅವನಿಗೇ ತಿಳಿಯುವುದಿಲ್ಲ....
ಸುವರ್ಣಾವತಾರ ಭಾಗ – 23
ಭಕ್ತರೆಲ್ಲರೂ ನಿತ್ಯಾನಂದರ ಜೊತೆಯಲ್ಲಿ ಕೃಷ್ಣನ ಲೀಲೆಗಳ ಬಗೆಗೆ ಮಾತನಾಡುತ್ತ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಅಲ್ಲಿ ಸೇರಿದ್ದ ವೈಷ್ಣವರೆಲ್ಲರೂ ಉನ್ನತ...
ಶ್ರೀಲ ಭಕ್ತಿವಿನೋದ ಠಾಕುರ ಭಾಗ – 1
ಶ್ರೀಲ ಭಕ್ತಿವಿನೋದ ಠಾಕುರರನ್ನು ಕುರಿತು ಶ್ರೀಲ ಪ್ರಭುಪಾದ “ನನ್ನ ಗುರುಗಳಾದ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಭಕ್ತಿವಿನೋದ ಠಾಕುರರ ಐದನೆಯ ಪುತ್ರರಾಗಿದ್ದರು....
ಪರಶುರಾಮ ಅವತಾರ
ಪ್ರಿಯ ಮಕ್ಕಳೇ, ಒಂದಾನೊಂದು ಕಾಲದಲ್ಲಿ ಜಮದಗ್ನಿ ಎಂಬ ಮಹಾನ್ ಋಷಿಗಳಿದ್ದರು. ತಮ್ಮ ಭಕ್ತಿಸೇವೆಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರ ಪತ್ನಿ ರೇಣುಕಾ. ಅವರಿಗೆ...
ವಿಧವಿಧವಾದ ಕಡುಬುಗಳು
ಶಾಹಿ ಕಡುಬು ಬೇಕಾಗುವ ಪದಾರ್ಥಗಳು : ಖೋವಾ – ೧ ಕಪ್ ಬಾದಾಮಿ – ೧/೨ ಕಪ್ ಪಿಸ್ತಾ – ೧/೪ ಕಪ್ ಸಕ್ಕರೆ ಪುಡಿ – ೧/೨ ಕಪ್ ಏಲಕ್ಕಿ ಪುಡಿ – ೧/೨ ಚಮಚ ಮೈದಾ ಹಿಟ್ಟು – ೨ ಕಪ್...
ಶ್ರೀ ಗವಿರಂಗನಾಥ ಸ್ವಾಮಿ ವೈಭವ
ದೇವದಾನವರು ಕೂಡಿ ಅಮೃತ ಮಥನಕ್ಕೋಸ್ಕರ ಕ್ಷೀರಸಾಗರವನ್ನು ಕಡೆಯಲು ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು...
ಸುವರ್ಣಾವತಾರ ಭಾಗ – 22
ಒಂದು ದಿನ ಶ್ರೀ ಗೌರಾಂಗನು ಕೃಷ್ಣನ ವರಾಹ ರೂಪದ ಲೀಲೆಗಳನ್ನು ಕೇಳಿದ. ಘೀಳಿಡುತ್ತ ಅವನು ಮುರಾರಿ ಗುಪ್ತರ ಮನೆಗೆ ಧಾವಿಸಿದ. ಶ್ರೀರಾಮಚಂದ್ರನಿಗೆ ಹನುಮಂತನ ಬಗೆಗೆ ವಿಶೇಷ...
ನಾಲ್ವರು ಭಾಗವತೋತ್ತಮರು
ಧ್ರುವ, ಪ್ರಹ್ಲಾದರು ಎಳವೆಯಲ್ಲೇ ಶ್ರೀಹರಿಯ ದರ್ಶನ ಪಡೆದ ಭಾಗ್ಯವಂತರು. ಶ್ರದ್ಧಾ – ಭಕ್ತಿಗಳೇ ಅವರ ಪುಣ್ಯ ಸಂಚಯದ ಮೂಲ. ರಾಜ ಅಂಬರೀಷನು ಕರ್ತವ್ಯಪ್ರಜ್ಞೆ –...
ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್
ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು...
ಶ್ರೀ ಭೂವರಾಹ ಸ್ವಾಮಿ ಮಹಿಮೆ
ದೇವರು ವರಾಹ ರೂಪವನ್ನು ತಾಳಿದರೂ, ಪರಿಶುದ್ಧವಾದ, ಲೋಕೋತ್ತರವಾದ, ಭಕ್ತರ ಹೃದಯಗಳನ್ನು ಮರುಳುಗೊಳಿಸುವಂತಹ ದೇವರಾಗಿಯೇ ಉಳಿಯುತ್ತಾನೆ. ಗ್ರೀಕ್ ಸಾಹಿತ್ಯದಲ್ಲಿ...