ಬಳ್ಳಾರಿಯ ಭಕ್ತರು ಶ್ರೀ ರಾಮನ ಲೀಲೆಗಳು ನಡೆದ ಪವಿತ್ರ ಸ್ಥಳ ಹಂಪಿಯಲ್ಲಿ ಪಾನಿಹಾಟಿ ಉತ್ಸವವನ್ನು ಆಚರಿಸಿದರು. ತುಂಗಭದ್ರಾ ನದಿ ಬಳಿ ನಡೆದ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.