ಶ್ರೀಯಂತ್ರ ಇಂಜಿನಿಯರ್‍ಸ್ (ಪ್ರೈ.) ಲಿಮಿಟೆಡ್ ಅವರು ಒಂದು ಬಿಸಿಯೂಟ ವಿತರಣಾ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ.
ಶ್ರೀ ಜಯರಾಮನ್ ಕೆ., ನಿರ್ದೇಶಕರು, ಶ್ರೀಯಂತ್ರ ಇಂಜಿನಿಯರ್‍ಸ್ (ಪ್ರೈ.) ಲಿಮಿಟೆಡ್ ಅವರು ವಾಹನದ ಕೀಲಿಕೈಯನ್ನು
ಶ್ರೀ ಆಚಾರ್ಯ ರತ್ನ ದಾಸ, ಜನರಲ್ ಮ್ಯಾನೇಜರ್, ಅಕ್ಷಯ ಪಾತ್ರೆ ಅವರಿಗೆ ಹಸ್ತಾಂತರಿಸಿದ್ದಾರೆ.

 


ಶಕ್ತಿ ಪ್ರಿಸಿಷನ್ ಕಾಂಪೋನೆಂಟ್ಸ್  (ಇಂಡಿಯಾ) ಪ್ರೈ. ಲಿ., ಅವರು ಒಂದು ಬಿಸಿಯೂಟ ವಿತರಣಾ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ.
ಶ್ರೀ ಸಿ.ಆರ್.ಎನ್. ಮೂರ್ತಿ ಮತ್ತು ಸುಹಾಸ್ ತಿವಾರಿ, ನಿರ್ದೇಶಕರು, ಶಕ್ತಿ ಪ್ರಿಸಿಷನ್ ಕಾಂಪೋನೆಂಟ್ಸ್  (ಇಂಡಿಯಾ) ಪ್ರೈ. ಲಿ.,
ಅವರು ವಾಹನದ ಕೀಲಿಕೈಯನ್ನು ಶ್ರೀ ಆಚಾರ್ಯ ರತ್ನ ದಾಸ, ಜನರಲ್ ಮ್ಯಾನೇಜರ್, ಅಕ್ಷಯ ಪಾತ್ರೆ ಅವರಿಗೆ ಹಸ್ತಾಂತರಿಸಿದ್ದಾರೆ.