ಶ್ರೀ ರಾಧಾ ಕೃಷ್ಣ ಚಂದ್ರ ಮಂದಿರ
 

ಶ್ರೀಲ ಪ್ರಭುಪಾದರ ಜೀವನ
ಆಧರಿಸಿದ ಧಾರಾವಾಹಿ
 

ಅಕ್ಟೋಬರ್  2014ರ ಸಂಚಿಕೆಯನ್ನು
ಓದಲು 
ಇಲ್ಲಿ ಕ್ಲಿಕ್ ಮಾಡಿ
 
...

ಹಲ್ವಾವನ್ನು ಅನೇಕ ಮಿಶ್ರಣಗಳನ್ನು ಬಳಸಿ
ನಾನಾ ವಿಧಗಳಲ್ಲಿ ತಯಾರಿಸುತ್ತಾರೆ.
 

ನಮ್ಮ ದೇವಾಲಯ

ಜಗತ್ತಿನ ಯಾವುದೇ ಧರ್ಮವನ್ನು ನೋಡಿದರೂ ಅದು ದೇವರೊಂದಿಗೆ ಸಂಬಂಧವನ್ನು ಪಡೆದಿರುತ್ತದೆ. ಜಗತ್ತಿನ ಪ್ರಾಥಮಿಕ ಧರ್ಮಗಳಾದ ಹಿಂದೂ, ಕ್ರೈಸ್ತ, ಮುಸಲ್ಮಾನ್, ಬೌದ್ಧ ಧರ್ಮಗಳು ಒಂದಲ್ಲ ಒಂದು ರೀತಿಯಲ್ಲಿ ಭಗವಂತನೊಂದಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಂಬಂಧವನ್ನು ಪಡೆದಿವೆ.

ಮಹಾನ್ ತಪಸ್ವಿಗಳ ತಾಣವಾಗಿದ್ದ ಇಡೀ ನೈಮಿಷಾರಣ್ಯವೇ ಸಂತ ಮುನಿಗಳ ಭಾಗವತ ಕಥಾ ವಾಚನಕ್ಕೆ ಕಾದಿದೆಯೇನೋ ಎಂಬಂತಹ ಸುಂದರ ಮೌನ ನೆಲೆಸಿತ್ತು. ಎಲ್ಲರಿಗೂ ಹಿಂದಿನ ದಿನದಂದು ಹೇಳಿದ್ದ ಅಂಬರೀಷನ ಮಹಾನ್ ಪುಣ್ಯಕಥೆಯನ್ನು ಆಲಿಸಿ ಮನಸ್ಸು ತುಂಬಿ ಬಂದಿತ್ತು.

Untitled Document